ಮೈಸೂರು ಮಲ್ಲಿಗೆ ಕನ್ನಡ ಕೂಟ - ಮಧ್ಯ ಪಶ್ಚಿಮ 
ಮೈಸೂರು ಮಲ್ಲಿಗೆ ಕನ್ನಡ ಕೂಟಕ್ಕೆ ಸುಸ್ವಾಗತ!
 Welcome to MMKK!

ನಮಸ್ಕಾರ ,
ಮೈಸೂರು ಮಲ್ಲಿಗೆ ಕನ್ನಡ ಕೂಟ, ಮಧ್ಯ ಪಶ್ಚಿಮದ ಅಂತರ್ಜಾಲ ತಾಣಕ್ಕೆ ನಿಮಗೆಲ್ಲ ಸುಸ್ವಾಗತ. ಈ ಕೂಟ ಒಂದು ಸಾಂಸ್ಕೃತಿಕ ಮತ್ತು ಕಲೆಗಳ ಬೀಡು. ಅದರಲ್ಲೂ ಕನ್ನಡ ಮಾತಾಡುವ ಜನರು ಒಂದೆಡೆ ಕಲೆತು, ಬೆರೆಯುವ ಸಹೃದಯದವರ ಕೂಟ. ಈ ಕೂಟದ ಮುಖ್ಯ ಉದ್ದೇಶ ಕನ್ನಡ ಭಾಷೆ, ಸಂಗೀತ, ನಾಟಕ ಮತ್ತು ಸಂಪ್ರದಾಯವನ್ನು ಕ್ರಿಯಾಶೀಲವಾಗಿ ಪ್ರಸ್ತಾಪಿಸಿ, ಅಭಿವೃದ್ದಿಪಡಿಸಿ, ಕನ್ನಡವನ್ನು ಪ್ರೋತ್ಸಾಹಿಸುವುದಾಗಿದೆ. 
ಈ   ದಿಶೆಯಲ್ಲಿ, ತಮ್ಮೆಲ್ಲರ ಸಹಕಾರವನ್ನು ಕೋರಿ, ಮತ್ತೊಮ್ಮೆ ಈ ತಾಣಕ್ಕೆ ಆಹ್ವಾನಿಸುತ್ತಿದ್ದೇವೆ.
~*~
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು||
ಬೆಳ್ಳಂ ಬೆಳದಿಂಗಳ ಬಾಳಂಗಲದಲಿ 
ಚಂದಿರನ ಚಂಚಲದ ಕಿರಣದಲಿ 
ಹಾಲ್ಗಡಲ ಕಡೆದಂತೆ ಹಳೆ ವರುಷವ ಬಸಿದು 
ಅಮೃತವು ಬಂದಂತೆ, ನವ ವರುಷವು ಆಗಮಿಸಿಹುದು ನೋಡಾ!!!


Mysore Mallige Kannada Koota - Ugadi Celebrations

Saturday April 13th 2019, 6PM to 9PM

Capen Auditorium, Normal IL
 

    ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ|  - ರಾಜರತ್ನಂ

Please send your comments/suggestions about this website to email id: ourmmkk@gmail.com.

Hit Counter